Surprise Me!

ಐ ಪಿ ಎಸ್ ಅಧಿಕಾರಗಳ ಸಂಘವನ್ನ ಬೆಂಬಲಿಸಿದ ಬಿಜೆಪಿ ಮುಖಂಡ ಸುರೇಶ್ ಕುಮಾರ್ | Oneindia Kannada

2018-03-12 87 Dailymotion

BJP leader Suresh Kumar supports IPS officers association letter
to the government about political pressure in Police department. Suresh
Kumar said government should respond immediately to the IPS officers demand.
ಐಪಿಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ಆರ್.ಶರ್ಮಾ ಅವರು ಪೊಲೀಸ್ ಇಲಾಖೆಯಲ್ಲಿ
ಸರ್ಕಾರದ ಹಸ್ತಕ್ಷೇಪ ಪ್ರಶ್ನಿಸಿ ಮತ್ತು ಇನ್ನತೆರೆ ವಿಷಯಗಳ ಬಗ್ಗೆ ಸರ್ಕಾರಕ್ಕೆ
ಬರೆದಿರುವ ಆಕ್ರೋಶ ಭರಿತ ಪತ್ರಕ್ಕೆ ಬಿಜೆಪಿ ಶಾಸಕ ಮಾಜಿ ಕಾನೂನು ಮಂತ್ರಿ ಸುರೇಶ್
ಕುಮಾರ್ ಬೆಂಬಲ ಸೂಚಿಸಿದ್ದಾರೆ. ಈ ಕುರಿತು ವಿಡಿಯೋ ಸಂದೇಶ ಹರಿಬಿಟ್ಟಿರುವ ಸುರೇಶ್
ಕುಮಾರ್, 'ಐಪಿಎಸ್ ಅಧಿಕಾರಿಗಳ ಸಂಘ ಬರೆದಿರುವ ಪತ್ರದಲ್ಲಿ ಬರೆದಿರುವ ಅಕ್ಷರ ಅಕ್ಷರವೂ
ಸರಿಯಾಗಿದೆ, ಅದನ್ನು ನಾನು ಅನುಮೋದಿಸುತ್ತೇವೆ, ಬೆಂಬಲಿಸುತ್ತೇನೆ' ಎಂದು ಅವರು ಹೇಳಿದ್ದಾರೆ.

Buy Now on CodeCanyon